ಅರ್ಥ : ಸ್ವರವಿಲ್ಲದಿರುವವಿಕೆ ಅಥವಾ ಕರ್ಕಶಧ್ವನಿಯ ಅವಸ್ಥೆ ಅಥವಾ ಭಾವ
							ಉದಾಹರಣೆ : 
							ನನಗೆ ಕರ್ಕಶಧ್ವನಿ ಇರುವ ಕಾರಣ ಯಾರು ನನಗೆ ಹಾಡುವುದಕ್ಕೆ ಹೇಳುವುದಿಲ್ಲ.
							
ಸಮಾನಾರ್ಥಕ : ಅಪಶ್ರುತಿ, ಕರ್ಕಶಧ್ವನಿ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸರಿಯಾದ ಸ್ವರಗಳಿಲ್ಲದ
							ಉದಾಹರಣೆ : 
							ಅವನ ಅಪಸ್ವರದ ಸಂಗೀತ ಕೇಳಲಾಗುತ್ತಿಲ್ಲ.
							
ಸಮಾನಾರ್ಥಕ : ಅಪಸ್ವರದಂತ, ಅಪಸ್ವರದಂತಹ
ಇತರ ಭಾಷೆಗಳಿಗೆ ಅನುವಾದ :