ಅರ್ಥ : ಅನಿಲದ ಅಥವಾ ಅನಿಲರೂಪಕ್ಕೆ ಸಂಬಂಧಿಸಿದಂತಹ
							ಉದಾಹರಣೆ : 
							ಗಾಳಿಯು ಅನಿಲೀಯ ರೂಪದಲ್ಲಿ ದೊರೆಯುತ್ತದೆ.
							
ಸಮಾನಾರ್ಥಕ : ಅನಿಲರೂಪದ, ಅನಿಲರೂಪದಂತ, ಅನಿಲಸ್ಥಿತಿಯಲ್ಲಿರುವ, ಅನಿಲಸ್ಥಿತಿಯಲ್ಲಿರುವಂತ, ಅನಿಲಸ್ಥಿತಿಯಲ್ಲಿರುವಂತಹ, ಅನಿಲೀಯ, ಅನಿಲೀಯವಾದ, ಅನಿಲೀಯವಾದಂತ, ಅನಿಲೀಯವಾದಂತಹ
ಇತರ ಭಾಷೆಗಳಿಗೆ ಅನುವಾದ :