सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಮುದುರು ಮುದುರಾಗಿರುವ ಬಟ್ಟೆಗಳು
उदाहरण : ಸುಕ್ಕು ಸುಕ್ಕಾದ ಬಟ್ಟಯನ್ನು ಇಸ್ತ್ರಿ ಮಾಡಿದರೆ ಸುಕ್ಕೆಲ್ಲಾ ಹೋಗುತ್ತದೆ.
पर्यायवाची : ಮುದುರು
अन्य भाषाओं में अनुवाद :हिन्दी English
वह संरचना जो किसी वस्तु के मुड़ जाने या सिकुड़ने पर बनती है।
An irregular fold in an otherwise even surface (as in cloth).
अर्थ : ಚರ್ಮದ ಮೇಲೆ ಆಗುವ ಸುಕ್ಕು
उदाहरण : ವಯಸ್ಸು ಹೆಚ್ಚಾಗುತ್ತಾ ಹೋದಾಗ ಮುಖದ ಮೇಲೆ ಸುಕ್ಕು ಬರುತ್ತದೆ.
अन्य भाषाओं में अनुवाद :हिन्दी
शरीर के चमड़े पर होनेवाली सिकुड़न।
अर्थ : ನಿರಿಗೆಯ ಅಥವಾ ಸುಕ್ಕು ಬಂದಿರುವಂತಹ
उदाहरण : ಅವರ ಶರೀರದಲ್ಲಿ ನಿರಿಗೆಗಳು ಕಾಣಿಸುತ್ತಿದೆ.
पर्यायवाची : ನಿರಿಗೆ, ನಿರಿಗೆಯ, ಮುದರಿದ, ಮುದರಿದಂತ, ಮುದರಿದಂತಹ, ಸುಕ್ಕಿನ
सिकुड़ने या सिमटने योग्य।
इंस्टॉल करें