सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಜ್ಞಾನ ಅಥವಾ ಬೋಧನೆಯನ್ನು ಮಾಡುವ ಕ್ರಿಯೆ
उदाहरण : ಸಾಹಿತ್ಯಕಾರ ರಮೇಶಚಂದ್ರ ಶಾಯಿ ಈ ಕಾವ್ಯದ ಕೃತಿದ ಬಗ್ಗೆ ಬೋದನೆಯನ್ನು ನೀಡಿದರು.
अन्य भाषाओं में अनुवाद :हिन्दी
ज्ञान या बोध कराने की क्रिया।
अर्थ : ವಿದ್ಯೆ, ಸಂಗೀತ, ಕಲೆ ಮುಂತಾದವುಗಳನ್ನು ಕಲಿಸುವ ಕ್ರಿಯೆ
उदाहरण : ಪಾಠಶಾಲೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಶಿಕ್ಷಣ ಕೊಡಲಾಗುತ್ತದೆ.
पर्यायवाची : ತರಬೇತಿ, ಶಿಕ್ಷಣ
विद्या, संगीत आदि पढ़ाने या सिखाने की क्रिया।
इंस्टॉल करें