सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ನಾಲ್ಕು ಕಡೆಯಿಂದಲು ಗೋಡೆಯಿಂದ ಆವೃತ್ತವಾದ ಮತ್ತು ಪ್ರತಿಬಿಂಬಿತವಾದ ಮನೆ ಮುಂತಾದವುಗಳ ಚಿಕ್ಕ ಭಾಗ
उदाहरण : ನನ್ನ ಕೋಣೆ ಎರಡನೇ ಅಂತಸ್ಥಿನಲ್ಲಿದೆ.
पर्यायवाची : ಕಕ್ಷೆ, ಕೊಠಡಿ
अन्य भाषाओं में अनुवाद :हिन्दी English
चारों ओर से दीवारों से घिरा और छाया हुआ मकान आदि का छोटा हिस्सा।
An area within a building enclosed by walls and floor and ceiling.
अर्थ : ಚಿಕ್ಕ ಕೋಣೆ
उदाहरण : ನಮ್ಮ ಹಳೇ ಮನೆಯಲ್ಲಿ ಐದು ಸಣ್ಣ ಸಣ್ಣ ಕೋಣೆಗಳು ಇದ್ದವು.
पर्यायवाची : ಕೊಟ್ಟಡಿ
छोटा कमरा।
Any small compartment.
अर्थ : ಯಾವುದಾದರೂ ಕೋಣೆಯಲ್ಲಿ ಉಪಸ್ಥಿತರಿರುವ ಜನರು
उदाहरण : ಅವನ ಮಾತು ಕೇಳಿ ಇಡೀ ಕೋಣೆಯೇ ನಕ್ಕಿತು.
किसी कमरे में उपस्थित लोग।
The people who are present in a room.
इंस्टॉल करें