सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ವಕ್ಷಸ್ಥಳದ ವಾಯು ಕಂಠವನ್ನು ಹೊಡೆದು, ಶಬ್ಧಮಾಡುತ್ತ ಹೊರಬರುವ ಕ್ರಿಯೆ
उदाहरण : ಕೆಮ್ಮಿದ್ದರಿಂದ ಗಂಟಲಿಂದ ಕಫಾ ಹೊರ ಬರುತ್ತದೆ.
पर्यायवाची : ಕೆಮ್ಮು, ದಮ್ಮು
अन्य भाषाओं में अनुवाद :हिन्दी
छाती का वायु कंठ को झटका देकर,आवाज करते हुए बाहर निकलने की क्रिया।
अर्थ : ಗಂಟಲಿನಲ್ಲಿರುವ ಕಫಾವನ್ನು ಹೊರೆಗೆ ಹಾಕುವ ಕ್ರಿಯೆ
उदाहरण : ಅವರು ಬ್ರೆಷ್ ಮಾಡುವ ಸಮಯದಲ್ಲಿ ತುಂಬಾ ಕೇಕರಿಸುತ್ತಾನೆ.
अन्य भाषाओं में अनुवाद :हिन्दी English
गले पर ज़ोर देकर कफ़ बाहर निकालना।
Discharge (phlegm or sputum) from the lungs and out of the mouth.
इंस्टॉल करें