अर्थ : ಯಾವುದೋ ಒಂದು ವಸ್ತುವು ಪ್ರತಿಬಿಂಬಿತವಾಗುವ ಹಾಗೆ ಮಾಡುವ ಅಥವಾ ಅದರ ಪ್ರತಿಬಿಂಬ ಮಾಡುವ ಪ್ರಕ್ರಿಯೆ
							उदाहरण : 
							ಬೆಳದಿಂಗಳ ರಾತ್ರಿಯಲ್ಲಿ ಬಾವಿಯು  ಚಂದಿರನ ಪ್ರತಿಬಿಂಬಿಸುತ್ತಿತ್ತು.
							
अन्य भाषाओं में अनुवाद :
* किसी वस्तु को प्रतिबिम्बित करना या उसका प्रतिबिंब बनाना।
चाँदनी रात में तालाब चाँद को प्रतिबिम्बित कर रहा था।