अर्थ : ಯಾವುದಾದರು ಸಮಾಚಾರಪತ್ರಿಕೆಯಲ್ಲಿ ವಿಶೇಷ ವಿಷಯ - ವಸ್ತು ಅಥವಾ ವಿಶಿಷ್ಟ ಲೇಖನೆಯ ನಿಯಮಿತವಾಗಿ ಬರುತ್ತದೆ
							उदाहरण : 
							ಅವರು ನವಭಾರತ ಟೈಮ್ಸ್ ನಲ್ಲಿ ನಿಯಮಿತ ರೂಪದಲ್ಲಿ ಅಂಕಣವನ್ನು ಬರೆಯುತ್ತಾರೆ.
							
अन्य भाषाओं में अनुवाद :
अर्थ : ಟೆನ್ನಿಸ್, ಬ್ಯಾಡ್ಮಿಂಟನ್ ಮೊದಲಾದ ಆಟಗಳನ್ನು ಆಡುವ ಮೈದಾನ
							उदाहरण : 
							ಟೆನಿಸ್ಸ್ ಅಂಕಣ ಎರಡು ಗಂಟೆಗೆ ಖಾಲಿ ಇದೆ.
							
अन्य भाषाओं में अनुवाद :
अर्थ : ಯಾವುದೇ ವಿಷಯವನ್ನು ಸಿದ್ಧಮಾದರಿಯಲ್ಲಿ ತಯಾರಿಸಲಾದ ಪಟ್ಟಿ
							उदाहरण : 
							ಕೋಷ್ಟಕಗಳ ಉಪಯೋಗ ಗಣಿತದಲ್ಲಿ ಆಗುವುದು
							
पर्यायवाची : ಕೋಷ್ಟಕ
अन्य भाषाओं में अनुवाद :