अर्थ : ಪ್ರತಿ ವರ್ಷ ಆಚರಿಸುವಂತಹ ಉತ್ಸವ
							उदाहरण : 
							ನಮ್ಮ ಶಾಲೆಯಲ್ಲಿ ಪ್ರತಿ ವರ್ಷದ ವಾರ್ಷಿಕೋತ್ಸವನ್ನು ತುಂಬಾ ವಿರ್ಜಂಭಣೆಯಿಂದ ಆಚರಿಸುತ್ತಾರೆ.
							
पर्यायवाची : ವಾರ್ಷಿಕ ಉತ್ಸವ, ವಾರ್ಷಿಕ ಸಮಾರಂಭ, ವಾರ್ಷಿಕ-ಉತ್ಸವ, ವಾರ್ಷಿಕ-ಸಮಾರಂಭ
अन्य भाषाओं में अनुवाद :
अर्थ : ಗತಿಸಿದ ವರ್ಷಗಳ ಆ ದಿನದಂದು ಯಾವುದಾದರು ವಿಶೇಷ ಘಟನೆಗಳು ನಡೆದಿದೆಯೋ
							उदाहरण : 
							ಇಂದು ನಮ್ಮ ಮದುವೆಯ ವಾರ್ಷಿಕೋತ್ಸವ.
							
अन्य भाषाओं में अनुवाद :
The date on which an event occurred in some previous year (or the celebration of it).
anniversary, day of remembrance