अर्थ : ಯಾವುದಾದರು ರಾಜ್ಯ ಮೊದಲಾದವುಗಳಿಗೆ ಹಾನಿಯನ್ನು ಉಂಟುಮಾಡುವುದಕ್ಕಾಗಿ ಅಥವಾ ನಷ್ಟವನ್ನು ಉಂಟುಮಾಡುವ ಉದ್ದೇಶದಿಂದ ತುಂಬಾ ದೊಡ್ಡದಾದ ಉಪದ್ರವನ್ನು ಉಂಟುಮಾಡುವುದು
							उदाहरण : 
							ಇಲ್ಲಿ ಜನರನ್ನು ಗಲಭೆ ಎಬ್ಬಿಸುವ ಕೆಲಸಗಳು ನಡೆಯುತ್ತಿವೆ.
							
पर्यायवाची : ಗಲಭೆ ಎಬ್ಬಿಸು, ದಂಗೆ ಎಬ್ಬಿಸು, ಬಂಡಾಯ ಉಂಟುಮಾಡು, ವಿದ್ರೋಹ ಮಾಡು, ವಿಪ್ಲವ ಮಾಡು
अन्य भाषाओं में अनुवाद :
किसी राज्य आदि को हानि पहुँचाने, उलटने या नष्ट करने के उद्देश्य से भारी उपद्रव करना।
बढ़ती मँहगाई के विरुद्ध जनता को विद्रोह करना चाहिए।