अर्थ : ಒಂದು ಕಪ್ಪು ಬಣ್ಣದ ಪಕ್ಷಿ ಕರ್ಕಶ ಧ್ವನಿಯಲ್ಲಿ ಕೂಗುತ್ತದೆ
							उदाहरण : 
							ಕಾಗೆಯು ಮರದ ಕೊಂಬೆಯ ಮೇಲೆ ಕುಳಿತು ಕಾಕಾ ಎಂದು ಕೂಗುತ್ತಿದೆ.
							
पर्यायवाची : ಕಪ್ಪು ಬಣ್ಣದ ಪಕ್ಷಿ, ಕರಟಕ, ಕಾಗೆ
अन्य भाषाओं में अनुवाद :
Black birds having a raucous call.
crow