ಪರಮಾತ್ಮ (ನಾಮಪದ)
ಒಬ್ಬ ವ್ಯಕ್ತಿ ತನ್ನಲ್ಲಿರುವ ಒಳ್ಳೆಯತನದ ಕಾರಣ ಇನ್ನೊಬ್ಬರಿಗೆ ದೇವರಂತೆ ಕಾಣುತ್ತಾನೆ
ಕೋಪ (ನಾಮಪದ)
ಕೋಪ ತುಂಬಿದ ನೋಟ
ಗುಂಪು (ನಾಮಪದ)
ಯಾವುದಾದರೂ ಒಂದೇ ವಸ್ತುವಿನ ಸಮೂಹ
ಮನವಿ (ನಾಮಪದ)
ಅಲ್ಲಿ ಯಾರು ನಿವೇದನೆಯನ್ನು ಮಾಡಿದರು
ಹೀನ (ನಾಮಪದ)
ನೀಚತನವನ್ನು ಹೊಂದುವ ಅವಸ್ಥೆ ಅಥವಾ ಭಾವ
ತ್ರಾಸು (ನಾಮಪದ)
ಅಕ್ಕಿಯನ್ನು ತೂಕ ಮಾಡುವ ಕೆಲಸವನ್ನು ಮಾಡುವ ವ್ಯಕ್ತಿ
ಪಂಡಿತ (ನಾಮಪದ)
ಯಾವುದೇ ವಿಷಯದಲ್ಲಿ ಒಳ್ಳೆಯ ಜ್ಞಾನವಿರುವವ
ಅರಗು (ಗುಣವಾಚಕ)
ಯಾವುದೋ ಒಂದು ಸುಲಭವಾಗಿ ಜೀರ್ಣವಾಗುವ
ಸಹೋದರ (ನಾಮಪದ)
ಒಂದೇ ತಾಯಿ-ತಂದೆಯಿಂದ ಹುಟ್ಟಿದ ಅಥವಾ ಯಾವುದೇ ವಂಶದ ತಲೆಮಾರಿನ ಅದೇ ವ್ಯಕ್ತಿಯ ತಂದೆ ಅಥವಾ ತಾಯಿಯ ಅದೇ ಕುಲದ ಬೇರೆ ವ್ಯಕ್ತಿ ಆಥವಾ ಅದೇ ಧರ್ಮ, ಸಮಾಜ, ಕಾನೂನಿನ ಆಧಾರದ ಮೇಲೆ ಅಣ್ಣನ ಗೌರವ ದೊರೆಯುವುದು
ಅಸಹನೀಯ (ಗುಣವಾಚಕ)
ಕೆಟ್ಟದಾದ, ಮನಸ್ಸಿಗೆ ಹೇಸಿಗೆ ಹುಟ್ಟಿಸುವ ಯಾವುದೇ ಮಾತು ಅಥವಾ ಸಂಗತಿಯಿಂದಾಗಿ ಮನಸ್ಸಿನ ಮೇಲಾಗುವ ಪರಿಣಾಮ ಅಥವಾ ಸಹಿಸಲು ಸಾಧ್ಯವಾಗದ ಯಾವುದೇ ಗುಣ ಅಥವಾ ಭಾವ