Meaning : ಹೆರಿಗೆಯಾದ ನಂತರ ಮಗು ತಾಯಿ ಇರುವ ಕೋಣೆ ಅಥವಾ ಮನೆ
							Example : 
							ಬಾಣಂತಿಮನೆಯು ತುಂಬಾ ಸ್ವಚ್ಚವಾಗಿರಬೇಕು.
							
Synonyms : ಬಾಣಂತಿಮನೆ, ಸೂತಕಗೃಹ, ಸೂತಕದಮನೆ, ಹೆರಿಗೆಮನೆ
Translation in other languages :
A hospital ward that provides care for women during pregnancy and childbirth and for newborn infants.
maternity ward