Meaning : ಯಾವುದೇ ಕೆಲಸ ಇತ್ಯಾದಿಗಳಿಗೆ ಮತ್ತೊಬ್ಬರ ನರವು ಪಡೆಯುವ ಪ್ರಕ್ರಿಯೆ
							Example : 
							ಅವನು ಚಿಕ್ಕ-ಪುಟ್ಟ ಕೆಲಸ ಮಾಡಲು ಬೇರೆಯವರ ಸಹಾಯ ತೆಗೆದುಕೊಳ್ಳುವನು.
							
Synonyms : ನೆರವು ಪಡೆ, ಸಹಾಯ ತೆಗೆದುಕೊ
Translation in other languages :
किसी काम आदि में किसी की सहायता लेना।
वह छोटे-छोटे कामों में भी दूसरों की सहायता लेता है।