Meaning : ಬೇರೆಯಾದ ಜನರನ್ನು ಒಂದುಗೂಡಿಸಿ ಅವರನ್ನು ಬೇರೆ ಕೆಲಸಗಳಿಗೆ ತಯಾರು ಮಾಡುವ ಉದ್ದೇಶದಿಂದ ಮಾಡಿರುವರು
							Example : 
							ಭಾರತದಲ್ಲಿ ವಿದೇಶೀ ಶಾಸನದಿಂದ ಮುಕ್ತಿಗೊಳಿಸಲು ಬೇರೆ-ಬೇರೆ ಸಂಘಟನೆಗಳನ್ನು ಮಾಡಲಾಗಿತ್ತು
							
Synonyms : ಸಂಘಟನೆ
Translation in other languages :
Meaning : ಸಂಸ್ಥೆಯ ಉದ್ದೇಶ ಕಲೆ, ಸಾಹಿತ್ಯ, ವಿಜ್ಞಾನ ಮುಂತಾದವುಗಳನ್ನು ಪ್ರಗತಿ ಪಥದಲ್ಲಿ ನಡೆಸುವುದು ಮತ್ತು ಪ್ರಚಾರ ಮಾಡುವುದು
							Example : 
							ಹಿಂದಿ ಆಕಾಡೆಮಿಯು ಹಿಂದಿ ಭಾಷೆ ವಿಕಾಸ ಮತ್ತು ಪ್ರಸಾರ ಮಾಡಲು ಕಾರ್ಯನಿರತವಾಗಿದೆ
							
Synonyms : ಅಕಾದೆಮಿ, ಆಕಾಡೆಮಿ, ಪಂಡಿತಪರಿಷತ್ತು, ವಿದ್ವನ್ಮಂಡಲ, ಸಂಸ್ಥೆ
Translation in other languages :