Meaning : ಯಾರೋ ಒಬ್ಬರು ತಮ್ಮ ಕೆಲಸ ಅಥವಾ ಕರ್ಥವ್ಯದಿಂದ ಮುಕ್ತರಾಗಿರುತ್ತಾರೆ
							Example : 
							ಅವನು ಸಂಸಾರ ಮೋಹದಿಂದ ನಿವೃತ್ತನಾಗಿ ಸನ್ಯಾಸತ್ವವನ್ನು ಸ್ವೀಕರಿಸಿದ.
							
Synonyms : ನಿವೃತ್ತನಾಗಿ, ನಿವೃತ್ತನಾದ, ನಿವೃತ್ತನಾದಂತ, ನಿವೃತ್ತನಾದಂತಹ, ವಿಮುಖನಾದ, ವಿಮುಖನಾದಂತಹ
Translation in other languages :