Meaning : ರಾಜ್ಯದ ಸೇವೆ ಅಥವಾ ಕೆಲಸ ವಾಸ್ತವವಾಗಿ ಜನಸಾಮಾನ್ಯರ ಹಿತ ಕಾಯ್ದುಕೊಳ್ಳಲ್ಲು ಮಾಡುವರು
							Example : 
							ಲೋಕಸೇವೆ ಮಾಡಲು ಪೊಲೀಸರು, ನ್ಯಾಯಾಧೀಶರು ಮುಂತಾದವರನ್ನು ನೇಮಿಸಿಕೊಳ್ಳುವರು
							
Synonyms : ಜನಸೇವೆ
Translation in other languages :
Employment within a government system (especially in the civil service).
public serviceMeaning : ಜನ ಸಾಮಾನ್ಯರ ಹಿತ ಅಥವಾ ಉಪಯೋಗಕ್ಕಾಗಿ ಸೇವಾ ಭಾವನೆಯಿಂದ ಮಾಡುವ ಕೆಲಸ
							Example : 
							ಮದರ್ ತೆರೆಸಾ ಅವರು ತಮ್ಮ ಜೀವನವನ್ನೇ ಲೋಕಸೇವೆಗೆ ಮುಡುಪಾಗಿಟ್ಟರು
							
Synonyms : ಜನಸೇವೆ
Translation in other languages :
An organized activity to improve the condition of disadvantaged people in society.
social service, welfare work