Meaning : ಮಳೆಗಾಲದಲ್ಲಿ ಬರುವ ಒಂದು ಕೀಟ ತುಂಬಾ ಜೋರಾಗಿ ಜೀ ಜೀ ಎಂದು ಶಬ್ಧ ಮಾಡುವುದು
							Example : 
							ನಿಶಬ್ಧದಲ್ಲಿ ಇದ್ದು ಇದ್ದು ಜೀರುಂಡೆಯ ಶಬ್ದ ಕೇಳಿಸುತ್ತಿತ್ತು.
							
Synonyms : ಜಿಟ್ಟೆ, ಜೀರುಂಡೆ, ರೆಕ್ಕೆ ಹುಳು
Translation in other languages :
Leaping insect. Male makes chirping noises by rubbing the forewings together.
cricketMeaning : ಹೆಣ್ಣು ಮಿಡತೆ ಗುಂಪು ಮಾಡಿಕೊಂಡು ಹಾರುವುದು ಮತ್ತು ಬೆಳೆ ಮುಂತಾದವುಗಳನ್ನು ನಾಶ ಮಾಡುವುದು
							Example : 
							ನಮ್ಮ ಮನೆಗೆ ಮಿಡತೆ ಹಾರಿ ಬಂದಿತ್ತು.
							
Translation in other languages :
Migratory grasshoppers of warm regions having short antennae.
locust