Meaning : ಕುಲುಮೆಯ ಅಥವಾ ಆವಿ ಎಂಜಿನಿನ ಉರಿಯನ್ನು ನೋಡಿಕೊಳ್ಳುವವನು ಅಥವಾ ಬೆಂಕಿಯನ್ನು ಆರಿಸುವ ಆಳು
							Example : 
							ಬೆಂಕಿಯಾಳು ಶೀಘ್ರವಾಗಿ ಬೆಂಕಿಯನ್ನು ಆರಿಸುವುದರಲ್ಲಿ ಸಫಲರಾದರು.
							
Synonyms : ಅಗ್ನಿಶಾಮಕದಳದವನು
Translation in other languages :
दमकल विभाग में काम करने वाले कर्मचारी।
दमकलकर्मी शीघ्र ही आग को बुझाने में सफल हो गए।A member of a fire department who tries to extinguish fires.
fire fighter, fire-eater, firefighter, fireman