Meaning : ಬೇರೆ ಜೀವ-ಜಂತುಗಳ ಶರೀರದಲ್ಲಿದ್ದು, ಅವುಗಳ ರಕ್ತ ಹೀರಿ ಬದುಕುವ ಒಂದು ಪ್ರಕಾರದ ಹುಳ ಅಥವಾ ಗಿಡ
							Example : 
							ಸಾಮಾನ್ಯವಾಗಿ ಹಸು ಅಥವಾ ಎಮ್ಮೆಗಳ ಮೈಮೇಲೆ ಪರಾವಲಂಭಿಗಳನ್ನು ಕಾಣಬಹುದು.
							
Synonyms : ಪರೋಪಜೀವಿ
Translation in other languages :
An animal or plant that lives in or on a host (another animal or plant). It obtains nourishment from the host without benefiting or killing the host.
parasite