Meaning : ನೂರು ವರ್ಷ ವಯಸ್ಸಿನ ಅಥವಾ ಗಣನೆಯಲ್ಲಿ ನೂರನೇ ಸ್ಥಾನದಲ್ಲಿ ಬರುವಂತಹ
							Example : 
							ನನ್ನ ಅಜ್ಜಿಗೆ ನೂರು ವರ್ಷವಾಗಿದೆ.
							
Synonyms : 100 ವರ್ಷ, 100-ವರ್ಷ, ನೂರು ವರ್ಷ 100ವರ್ಷ, ಶತಾಯುಶಿ
Translation in other languages :
+ गणना में सौ के स्थान पर आने वाला साल।
मेरी दादी का अब सौवाँ शुरू हुआ है।A period of time occupying a regular part of a calendar year that is used for some particular activity.
A school year.Meaning : ಯಾರೋ ಒಬ್ಬರ ವಯಸ್ಸು ನೂರು ವರ್ಷವೋ ಅಥವಾ ಅದಕ್ಕಿಂತ ಹೆಚ್ಚಾಗಿದೆಯೋ
							Example : 
							ಮೋಹನನು ತನ್ನ ನೂರು ವರ್ಷ ವಯಸ್ಸಿನ ಅಜ್ಜಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ.
							
Synonyms : ನೂರು ವರ್ಷದ, ಶತಾಯುಷಿ
Translation in other languages :