Meaning : ಕೆಲಸ ಕಾರ್ಯಗಳಲ್ಲಿ ಸದಾ ನಿರತವಾಗಿರುವ ಪ್ರಕ್ರಿಯೆ
							Example : 
							ರಂಜನಿ ದಿನವಿಡಿ ಸಿಹಿ ತಿಂಡಿಗಳನ್ನು ಮಾಡುವುದರಲ್ಲೇ ತೊಡಗಿದ್ದಳು.
							
Synonyms : ತಲ್ಲೀನವಾಗು, ತೊಡಗು
Translation in other languages :
कार्य आदि में रत होना।
रचना दिन भर मिठाई बनाने में लगी रही।