Meaning : ಒಂದು ಚಿಕ್ಕ ಗಿಡ ಅದರ ಗೋಲಾಕಾರವಾದ ಹಣ್ಣು ಹುಳಿಯಾಗಿರುತ್ತದೆ
							Example : 
							ನಮ್ಮ ಮನೆಯ ಹಿತ್ತಳಿನಲ್ಲಿರುವ ನಿಂಬೆಯ ಗಿಡ ಈಗ ಹಣ್ಣು ಬಿಡುತ್ತಿದೆ.
							
Synonyms : ನಿಂಬೆಹಣ್ಣು
Translation in other languages :
A small evergreen tree that originated in Asia but is widely cultivated for its fruit.
citrus limon, lemon, lemon treeMeaning : ಹುಳಿಯಾದ ಉಂಡೆ, ರಸವುಳ್ಳ ಹಣ್ಣು
							Example : 
							ನಿಂಬೆಯಲ್ಲಿ ವಿಟಮಿನ್ ಸಿ ಅಂಶವು ಅಧಿಕವಾಗಿರುತ್ತದೆ.
							
Synonyms : ನಿಂಬೆ, ನಿಂಬೆ-ಹಣ್ಣು, ನಿಂಬೆಹಣ್ಣು
Translation in other languages :
Yellow oval fruit with juicy acidic flesh.
lemon