Meaning : ತನ್ನದಾಗಿರುವ ವಸ್ತುವನ್ನು ಬೇರೆಯವರಿಗೆ ಕೊಡುವುದು
							Example : 
							ಅವನು ತನ್ನ ಜಮೀನನ್ನು ದೇವಸ್ಥಾನ ಕಟ್ಟಲು ದಾನ ಮಾಡಿದ.
							
Synonyms : ದಾನ ಮಾಡುವುದು
Translation in other languages :
Give to a charity or good cause.
I donated blood to the Red Cross for the victims of the earthquake.