Meaning : ಕಿಟಕಿಯ ಪಟ್ಟಿ, ಕದ, ಮಂಚ, ಬೇಲಿ ಮೊದಲಾದವುಗಳಲ್ಲಿ ಬಳಸುವ, ಮರ, ಲೋಹ, ಮೊದಲಾದವುಗಳ ತೆಳುವಾದ, ಅಗಲ ಕಿರಿದಾದದ್ದು
							Example : 
							ದೊಡ್ಡ ಮರದ ತುಂಡಿನ ಪಟ್ಟಿ ಈ ಕೋಣೆಗೆ ತುಂಬಾ ಇಕ್ಕಟ್ಟಾಗಿದೆ ಮನೆಯ ಕದ ಮಾಡಿಸಲು ಪಟ್ಟಿ_ಹಲಗೆ ಕೊರೆಸಲಾಯಿತು.
							
Synonyms : ಪಟ್ಟಿ, ಪಟ್ಟಿ ಹಲಗೆ
Translation in other languages :
Meaning : ಭಾರವಾದ ವಸ್ತು ಮುಂತಾದವುಗಳನ್ನು ನೇರವಾಗಿ ನಿಲ್ಲಿಸಲು ಅದರ ಕೆಳಗೆ ಕೋಲುದಬ್ಬೆಬೊಂಬು ಇಡುವರು
							Example : 
							ಬಾಳೆ ಮರ ಬಾಳೆ ಹಣ್ಣುಗಳಿಂದ ತುಂಬುದು ಅದರ ಭಾರಕ್ಕೆ ಬಾಗಿರುವ ಕಾರಣ ಅದನ್ನು ನೇರವಾಗಿ ನಿಲ್ಲಿಸಲು ಆಧಾರವಾಗಿ ಕಂಬವನ್ನು ನೆಡು.
							
Synonyms : ಆದಾರ ಸಂಭ, ಊರುಗೋಲು, ಕಂಬ, ಕೋಲು, ಬೊಂಬು, ಸಂಭ
Translation in other languages :
A support placed beneath or against something to keep it from shaking or falling.
prop