Meaning : (ಮಹಾರಾಷ್ಟ್ರ) ವಿವಾಹದ ಸಂದರ್ಭದಲ್ಲಿ ವರ-ವಧು ಹಾಗೂ ಪರಿವಾರದವರಿಗೆ ಒಟ್ಟಾಗಿ ಖರೀದಿಸಿದಂತಹ ಬಟ್ಟೆ (ದೋತಿಗಳು, ಸೀರೆಗಳು ಮೊದಲಾದವು)
							Example : 
							ನೆನ್ನೆ ನಾವು ದಪ್ತರ ಗಂಟನ್ನು ಖರೀದಿಸಿದೆವು.
							
Translation in other languages :
(महाराष्ट्र) विवाह के अवसर पर वर-वधू तथा परिजनों के लिए एक साथ खरीदा जाने वाला कपड़ा (धोतियाँ, साड़ियाँ आदि)।
कल हमनें बस्ता खरीदा।Meaning : ಪುಸ್ತಕ, ಸಾಮಾನು ಮೊದಲಾದವುಗಳನ್ನು ವಸ್ತ್ರದಲ್ಲಿ ಗಂಟು ಕಟ್ಟುವರು ಅಥವಾ ಗಂಟು ಕಟ್ಟಿ ಇಡುವರು
							Example : 
							ತಾತ ರಸೀತಿಗಳನ್ನು ಕೈಚೀಲದಲ್ಲಿ ಕಟ್ಟಿಡುತ್ತಿದ್ದರು.
							
Synonyms : ಕಟ್ಟುವ ವಸ್ತ್ರ, ಕೈಚೀಲ, ಸುತ್ತಿಕಟ್ಟುವ ಬಟ್ಟೆ
Translation in other languages :
Meaning : ದಪ್ತರ ಗಂಟಿನಲ್ಲಿ ಇಟ್ಟಿರುವಂತಹ ವಸ್ತು
							Example : 
							ಅವನು ವಿದ್ಯಾಲಯದಿಂದ ಮನೆಗೆ ಬಂದ ನಂತರ ದಪ್ತರ ಗಂಟನ್ನು ಬಿಚ್ಚಿದನು.
							
Translation in other languages :