Meaning : ಮಂಗಳ ಕಾರ್ಯಗಳಲ್ಲಿ ಅಲಂಕಾರಕ್ಕಾಗಿ ಬಾಗಿಲು ಮೊದಲಾದುವಕ್ಕೆ ಕಟ್ಟುವ ಚಿಗುರು, ಮಣಿ ಮುಂತಾದವುಗಳ ಮಾಲೆ
							Example : 
							ಬಾಗಿಲಿನಲ್ಲಿರುವ ಸುಂದರವಾದ ತೋರಣ ಕಂಗೊಳಿಸುತ್ತಿದೆ.
							
Translation in other languages :
Meaning : ಉತ್ಸವದ ಸಂದರ್ಭಗಳಲ್ಲಿ, ಅಲಂಕಾರಕ್ಕಾಗಿ ಬಾಗಿಲು ಮೊದಲಾದವಕ್ಕೆ ಕಟ್ಟುವ ಚಿಗುರು, ಮಣಿ ಮುಂತಾದವುಗಳ ಮಾಲೆ
							Example : 
							ಅವರು ಮುಖ್ಯ ದ್ವಾರಕ್ಕೆ ತೋರಣವನ್ನು ಹಾಕಿದರು.
							
Translation in other languages :