Meaning : ರೋಗವನ್ನು ಹೋಗಲಾಡಿಸಲು ಯಾವುದೋ ಒಂದು ರೀತಿಯ ಪ್ರಯೋಗವನ್ನು ಮಾಡುವ ಪ್ರಕ್ರಿಯೆ
							Example : 
							ಈ ವೈದ್ಯರು ನನಗೆ ಚಿಕಿತ್ಸೆ ಮಾಡಿದರು.
							
Synonyms : ಔಷಧೋಪಚಾರ ಮಾಡು
Translation in other languages :
रोग दूर करने के लिए किसी प्रक्रिया का प्रयोग करना।
इस चिकित्सक ने मेरी चिकित्सा की।