Meaning : ಬಲಪೂರ್ವಕವಾಗಿ ತೆಗೆದುಕೊಳ್ಳುವ ಅಥವಾ ಕಿತ್ತುಕೊಳ್ಳುವ ಕ್ರಿಯೆ
							Example : 
							ಜಮೀನ್ದಾರನು ರೈತನ ಎತ್ತುಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋದನು.
							
Synonyms : ಕಸಿದುಕೊಳ್ಳುವಿಕೆ, ಕೀಳುವಿಕೆ, ಸುಲಿಗೆ
Translation in other languages :
Meaning : ಕಿತ್ತು ಹಾಕುವ ಕೆಲಸ
							Example : 
							ದೀಪದ ಕಂಬವನ್ನು ಕಿತ್ತು ಹಾಕುತ್ತಿದ್ದಾರೆ.
							
Synonyms : ಕಿತ್ತುಹಾಕುವುದು, ಕಿತ್ತೊಗೆಯುವುದು, ಕೀಳುವುದು, ಬೇರ್ಪಡಿಸುವುದು, ಹಾಳು ಮಾಡುವುದು
Translation in other languages :
उखाड़ने का कार्य।
बिजली के खंभों का उच्छेदन किया जा रहा है।