Meaning : ಒಳ್ಳೆಯ ಘಟನೆಗಳು ನಡೆಯುವ ದಿನ
							Example : 
							ಕೆಟ್ಟದಿನ ಕಳೆದ ನಂತರ ಒಳ್ಳೆಯ ದಿನ ಬಂದೇ ಬರುವುದು.
							
Synonyms : ಒಳ್ಳೆಯ ದಿನ
Translation in other languages :
Meaning : ಒಳ್ಳೆಯ ದಿನ, ಅಥವಾ ಕೆಡುಕಿಲ್ಲ ಎಂದು ಬಾವಿಸಿದ ದಿನ ಅಥವಾ ದಿನವೊಂದರಲ್ಲಿ ಯಾವುದೇ ಕೆಡುಕಾಗದಿರಲಿ ಎನ್ನುವ ಆಶಯದ ದಿನ
							Example : 
							ಕೆಲವು ಜನರು ತಮ್ಮ ಕೆಲಸವನ್ನು ಶುಭದಿನದಂದು ಮಾಡುತ್ತಾರೆ.
							
Translation in other languages :