Meaning : ಜನರಿಂದ ಹಣ ಅಥವಾ ಬೇರೆ ವಸ್ತುಗಳನ್ನು ತೆಗೆದುಕೊಂಡು ಸಂಗ್ರಹ ಮಾಡುವಕ್ರಿಯೆ
							Example : 
							ಶಾನುಭೋಗನು ತೆರಿಗೆಯನ್ನು ವಸೂಲು ಮಾಡುತ್ತಿದ್ದಾನೆ. ಪೋಕರಿಗಳು ತಮ್ಮ-ತಮ್ಮ ಕ್ಷೇತ್ರದಲ್ಲಿ ತೆರಿಗೆಗಳನ್ನು ವಸೂಲಿ ಮಾಡುತ್ತಾರೆ.
							
Synonyms : ವಸೂಲು ಮಾಡು
Translation in other languages :