Meaning : ರಕ್ತವನ್ನು ಕುಡಿಯುವಂತಹ
							Example : 
							ಸೊಳ್ಳೆ, ತಿಗಣೆ ರಕ್ತಹಿಂಡುವ ಕೀಟಗಳು.
							
Synonyms : ರಕ್ತಹಿಂಡುವ
Translation in other languages :
Meaning : ರಕ್ತ ಅಥವಾ ನೆತ್ತರನ್ನು ಕುಡುಯುವ ಅಥವಾ ಯಾರು ರಕ್ತವನ್ನು ಕುಡಿಯುತ್ತಾರೋ
							Example : 
							ತಿಗಣೆ ಒಂದು ರಕ್ತಹೀರುವ ಕೀಟ.
							
Synonyms : ರಕ್ತಕುಡಿಯುವಂತ, ರಕ್ತಕುಡಿಯುವಂತಹ, ರಕ್ತಹೀರುವ, ರಕ್ತಹೀರುವಂತ, ರಕ್ತಹೀರುವಂತಹ
Translation in other languages :