Subscribe
URL of the page has been copied to clipboard.
Meaning : ಯೋಗಶಾಸ್ತ್ರದಲ್ಲಿ ನಿರ್ದಿಷ್ಟ ಕ್ರಮದಲ್ಲಿ ಇಂದ್ರಿಯ-ನಿಗ್ರಹವನ್ನು ಮಾಡಲಾಗುತ್ತದೆ
Example : ಅವನು ಪ್ರತಿದಿನ ಯೋಗಾಭ್ಯಾಸವನ್ನು ಮಾಡುತ್ತಾನೆ.
Synonyms : ಯೋಗ, ಯೋಗಸಾಧನೆ, ಯೋಗಾಯೋಗ, ವ್ಯಾಯಾಮ
Translation in other languages :हिन्दी
योगशास्त्र में निर्दिष्ट वे कर्म जिनके द्वारा इंद्रिय-निग्रह किया जाता है।
Meaning : ಯೋಗ ಶಾಸ್ತ್ರದ ಅನುಗುಣವಾಗಿ ನಡೆಸುವ ಯೋಗಸಾಧನೆ
Example : ಯೋಗಾಭ್ಯಾಸದಿಂದ ಮನುಷ್ಯನು ಸಂಯಮಿಯಾಗುತ್ತಾನೆ.
Synonyms : ಯೋಗಸಾಧನೆ
योगशास्त्र के अनुसार योग की साधना।
Install App