Subscribe
URL of the page has been copied to clipboard.
Meaning : ಮುಖ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅದರದೇ ಸಣ್ಣ ಕ್ಷೇತ್ರ
Example : ಶಾಸಕರು ತಮ್ಮ ಕ್ಷೇತ್ರದ ಉಪಕ್ಷೇತ್ರಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
Synonyms : ಉಪಭಾಗ, ಉಪವಿಭಾಗ
Translation in other languages :हिन्दी English
मुख्य क्षेत्र से संबंधित उससे छोटा क्षेत्र।
An area composed of subdivided lots.
Install App