Amarkosh is a unique dictionary website of Bhartiya languages. The meaning of a word varies according to the context in which it is used. Here various contextual meanings of the words have been described in detail along with example sentences and synonyms.
More than one hundred fifty thousands words of English language are available in Amarkosh. Please enter a word to search.
Meaning : ಆಸ್ತಿ ಮೊದಲಾದವುಗಳನ್ನು ಸ್ವಂತ ಪ್ರಯತ್ನದಿಂದ ಅಥವಾ ಸ್ವಂತಕ್ಕೆ ಪಡೆದಿರುವುದು
Example :
ಅದು ಅವರ ಅಜ್ಜ ಅಜ್ಜಿಯರಿಂದ ಗಳಿಸಿದ ಆಸ್ತಿ.
Synonyms : ಅರ್ಜಿಸಿದ, ಅರ್ಜಿಸಿದಂತ, ಅರ್ಜಿಸಿದಂತಹ, ಗಳಿಸಿದಂತ, ಗಳಿಸಿದಂತಹ, ಸಂಪಾದಿಸಿದ, ಸಂಪಾದಿಸಿದಂತ, ಸಂಪಾದಿಸಿದಂತಹ
Translation in other languages :
Meaning : ಯಾವುದನ್ನು ಸಂಪಾದಿಸಲಾಗಿದೆಯೋ ಅಥವಾ ಗಳಿಸಲಾಗಿದೆಯೋ
Example :
ಈ ಎಲ್ಲಾ ಸಂಪತ್ತನ್ನು ನಾನೇ ಸ್ವಂಯ ಸಂಪಾದಿಸಿದ್ದ, ಇದನ್ನು ಯಾರಿಗೂ ನೀಡುವುದಿಲ್ಲ.
Synonyms : ಕೂಡಿಸಲಾದ, ಕೂಡಿಸಲಾದಂತ, ಕೂಡಿಸಲಾದಂತಹ, ಕೂಡಿಸಲ್ಪಟ್ಟ, ಕೂಡಿಸಲ್ಪಟ್ಟಂತ, ಕೂಡಿಸಲ್ಪಟ್ಟಂತಹ, ಕೂಡಿಸಿದ, ಕೂಡಿಸಿದಂತ, ಕೂಡಿಸಿದಂತಹ, ಗಳಿಸಲಾದ, ಗಳಿಸಲಾದಂತ, ಗಳಿಸಲಾದಂತಹ, ಗಳಿಸಲ್ಪಟ್ಟ, ಗಳಿಸಲ್ಪಟ್ಟಂತ, ಗಳಿಸಲ್ಪಟ್ಟಂತಹ, ಗಳಿಸಿದಂತ, ಗಳಿಸಿದಂತಹ, ಸಂಪಾದಿಸಲ್ಪಟ್ಟ, ಸಂಪಾದಿಸಲ್ಪಟ್ಟಂತ, ಸಂಪಾದಿಸಲ್ಪಟ್ಟಂತಹ, ಸಂಪಾದಿಸಿದ, ಸಂಪಾದಿಸಿದಂತ, ಸಂಪಾದಿಸಿದಂತಹ
Translation in other languages :