পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಿಂಸೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಿಂಸೆ   ಗುಣವಾಚಕ

অর্থ : ಯಾವುದೋ ಒಂದರಲ್ಲಿ ಹಿಂಸೆ ಇರುವ

উদাহরণ : ಹೆಚ್ಚಾಗುತ್ತಿರುವ ಹಿಂಸಾತ್ಮಕ ವೃತ್ತಿಯು ಮನುಷ್ಯನನ್ನು ಪ್ರಾಣಿಗಿಂತ ನಿಕೃಷ್ಟವಾಗಿ ಮಾಡಿದೆ.

সমার্থক : ಘಾತಕ, ಬರ್ಬರ, ಹಿಂಸಾತ್ಮಕ


অন্যান্য ভাষায় অনুবাদ :

जिसमें हिंसा हो।

नाज़ियों ने यहूदियों के प्रति हिंसक रवैया अपनाया।
बढ़ती हुई हिंसक वृत्ति मनुष्य को पशु से भी बदतर बनाती जा रही है।
घातक, घातकी, नृशंस, बर्बर, हिंसक, हिंसात्मक

ಹಿಂಸೆ   ನಾಮಪದ

অর্থ : ತೊಂದರೆ, ದುಃಖದ ಸ್ಥಿತಿ ಅಥವಾ ಭಾವ

উদাহরণ : ಕಷ್ಟದ ಪರಿಸ್ಥಿತಿಯಲ್ಲಿಯೂ ಅವನ ಕುಟುಂಬದ ಜನರು ಒಂದಾಗಿದ್ದು ಅವರ ಒಕ್ಕಟ್ಟನ್ನು ಎತ್ತಿ ಹಿಡಿದ್ದಿದ್ದಾರೆ.

সমার্থক : ಅಭಾವ, ಉಪದ್ರವದ ಪರಿಸ್ಥಿತಿ, ಕಷ್ಟದ ಪರಿಸ್ಥಿತಿ, ಕೊರತೆ, ತೊಂದರೆ, ದುಃಖ


অন্যান্য ভাষায় অনুবাদ :

अभावग्रस्त होने की अवस्था या भाव।

तंगी के बावज़ूद भी उस परिवार ने सच्चाई का साथ नहीं छोड़ा।
अभावग्रस्तता, कड़की, क़िल्लत, किल्लत, तंगी

A state occasioned by scarcity of money and a shortage of credit.

stringency, tightness

অর্থ : ಕಷ್ಟ ನೀಡುವ ಕ್ರಿಯೆ

উদাহরণ : ಅತ್ತೆ ಮನೆಯವರು ಕೊಡುತ್ತಿದ್ದ ಕಾಟದಿಂದ ಬೇಸತ್ತು ರಾಗಿಣಿ ನೇಣಿಗೆ ಶರಣಾದಳು

সমার্থক : ಅತ್ಯಾಚಾರ, ಅವಮಾನ, ಕಾಟ, ತೊಂದರೆ, ಪೀಡಿಸುವುದು, ಬಲತ್ಕಾರ, ಶಿಕ್ಷೆ, ಹೊಡೆತ-ಬಡಿತ


অন্যান্য ভাষায় অনুবাদ :

कष्ट देने की क्रिया।

ससुराल वालों के उत्पीड़न से परेशान होकर रागिनी ने आत्महत्या कर ली।
अत्याचार, अर्दन, अवघात, अवमर्दन, उत्पीड़न, ताड़न, ताड़ना, दलन, पीड़न, प्रताड़न, प्रताड़ना, प्रमथन, प्रमाथ

The act of tormenting by continued persistent attacks and criticism.

harassment, molestation