পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅರ್ಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅರ್ಹ   ಗುಣವಾಚಕ

অর্থ : ಏನಾದರೂ ಪಡೆಯುವುದಕ್ಕೆ ಅಥವಾ ತೆಗೆದುಕೊಳ್ಳುವುದಕ್ಕೆ ಯೋಗ್ಯವಾದ

উদাহরণ : ಅವನು ಚುನಾವಣೆಗೆ ನಿಂತು ಕೊಳ್ಳುವುದಕ್ಕೆ ಯೋಗ್ಯನಲ್ಲ.

সমার্থক : ಅರ್ಹವಾದ, ಅರ್ಹವಾದಂತ, ಅರ್ಹವಾದಂತಹ, ಉಪಯುಕ್ತ, ಉಪಯುಕ್ತವಾದ, ಉಪಯುಕ್ತವಾದಂತ, ಉಪಯುಕ್ತವಾದಂತಹ, ಯೋಗ್ಯ, ಯೋಗ್ಯವಾದ, ಯೋಗ್ಯವಾದಂತ, ಯೋಗ್ಯವಾದಂತಹ, ಸಮರ್ಥವಾದ, ಸಮರ್ಥವಾದಂತ, ಸಮರ್ಥವಾದಂತಹ


অন্যান্য ভাষায় অনুবাদ :

कुछ पाने या लेने के योग्य।

यह उम्मीदवार मत देने के योग्य है।
अधिकारी, उपयुक्त, क़ाबिल, काबिल, पात्र, मुस्तहक, मुस्तहक़, योग्य, लायक, लायक़

ಅರ್ಹ   ನಾಮಪದ

অর্থ : ಯಾವುದೋ ಒಂದನ್ನು ತೆಗೆದುಕೊಳ್ಳುವ ಅಥವಾ ನೀಡುವ ಯೋಗ್ಯತೆ ಹೊಂದಿರುವ ವ್ಯಕ್ತಿ

উদাহরণ : ಅರ್ಹ ವ್ಯಕ್ತಿಗೆ ಮಾತ್ರ ದಾನ ಕೊಡಬೇಕು.

সমার্থক : ಯೋಗ್ಯ ವ್ಯಕ್ತಿ


অন্যান্য ভাষায় অনুবাদ :

कुछ लेने या पाने के योग्य व्यक्ति।

दान पात्र को ही देना चाहिए।
पात्र, योग्य व्यक्ति

Someone regarded as certain to succeed.

He's a natural for the job.
natural