অর্থ : ಯಾರೋ ಒಬ್ಬರಿಂದ ಬಹಳಷ್ಟು ಕೆಲವನ್ನು ಮಾಡಿಸು
							উদাহরণ : 
							ಊರ್ಮಿಳಾ ತನ್ನ ಸವತಿ ಮಗಳಿಗೆ ಇಡೀ ದಿನ ಮನೆ ಕೆಲಸ ಮಾಡುವಂತೆ ಪೀಡಿಸುತ್ತಿದ್ದಳು.
							
সমার্থক : ತ್ರಾಸ ಕೊಡು, ಪೀಡಿಸು
অন্যান্য ভাষায় অনুবাদ :
অর্থ : ಯಾರನ್ನಾದರೂ ಬಲವಂತವಾಗಿ ಕೆಲಸ ಮಾಡುವಂತೆ ಮನವೊಲಿಸುವ ಪ್ರಕ್ರಿಯೆ
							উদাহরণ : 
							ನನಗೆ ಇಷ್ಟವಿಲ್ಲದಿದ್ದರೂ ಈ ಕೆಲಸ ಮಾಡುವಂತೆ ರಾಮನು ನನ್ನನ್ನು ಹಿಂಸೆ ಮಾಡಿದನು.
							
সমার্থক : ಬಲವಂತಪಡಿಸು, ಬಲವಂತಮಾಡು, ಬಲವಂತವಾಗಿ ಎಳೆ, ಹಿಂಸೆಕೊಡು
অন্যান্য ভাষায় অনুবাদ :