অর্থ : ಯಾರೋ ಒಬ್ಬರಿಗೆ ಬಂದೂಕು ಮುಂತಾದವುಗಳಿಂದ ಗುಂಡು ಹೊಡೆದು ಸಾಯಿಸುವ ಪ್ರಕ್ರಿಯೆ
							উদাহরণ : 
							ಒಬ್ಬ ಸಿಪಾಯಿ ತನ್ನ ಸಹ ಉದ್ಯೋಗಿಗೆ ಗುಂಡು ಹಾರಿಸಿದ.
							
সমার্থক : ಗುಂಡು ಹಾರಿಸು, ಗುಂಡು ಹೊಡೆ
অন্যান্য ভাষায় অনুবাদ :
किसी को बंदूक आदि से गोली मारना।
एक सिपाही ने ही अपने सहकर्मी को गोली मार दी।