অর্থ : ಕಾರ್ಬನ್ ಪರಮಾಣುಗಳ ನಾಲ್ಕು ಉಂಗುರಗಳ ವಿಶೇಷ ರಚನೆಯಿರುವ, ಅನೇಕ ಹಾರ್ಮೋನುಗಳು, ಆಲ್ಕಲಾಯ್ಡ್ ಗಳು ಮತ್ತು ಜೀವಸತ್ತ್ವ (ವಿಟಮಿನ್)ಗಳನ್ನು ಒಳಗೊಂಡ, ಕಾರ್ಬನಿಕ ಸಂಯುಕ್ತಗಳ ಗುಂಪಿನಲ್ಲಿ ಯಾವುದೇ ಒಂದು
							উদাহরণ : 
							ಮೇಧಸ್ಸು, ಲಿಂಗ ಆರ್ಮೋನ್ ಮೊದಲಾದವುಗಳು ಸ್ಟೆರಾಯ್ಡ್ ಗಳಾಗಿವೆ.
							
সমার্থক : ಸ್ಟೆರಾಯ್ಡ್
অন্যান্য ভাষায় অনুবাদ :
Any of several fat-soluble organic compounds having as a basis 17 carbon atoms in four rings. Many have important physiological effects.
steroid