অর্থ : ಯಾವುದಾದರೂ ವಸ್ತು ಇತ್ಯಾದಿಗಳನ್ನು ಒಂದೆಡೆ ಸೇರಿಸುವ ಕ್ರಿಯೆ
							উদাহরণ : 
							ರಾಮನು ಹಳೆಯ ನಾಣ್ಯಗಳ ಸಂಗ್ರಹ ಮಾಡುತ್ತಾನೆ
							
সমার্থক : ಸಂಗ್ರಹಿಸುವುದು, ಸಂಚಯ, ಸಂಹಿತೆ
অন্যান্য ভাষায় অনুবাদ :
অর্থ : ಗಣಿತ ಶಾಸ್ತ್ರದ ಪ್ರಕಾರ ಸಂಖ್ಯೆಗಳ ಒಟ್ಟು ಮೊತ್ತ ಕಂಡು ಹಿಡಿಯುವ ರೀತಿ
							উদাহরণ : 
							ಈ ಗುಂಪಿಗೆ ಮತ್ತೆ ಎಂಟು ಜನರನ್ನು ಕೂಡಿಸುವಿಕೆಯಿಂದಾಗಿ ಒಟ್ಟು ಗುಂಪಿನ ಜನರ ಸಂಖ್ಯೆ ನೂರಾ ನಲವತ್ತೆಂಟಾಯಿತು.
							
সমার্থক : ಕೂಡಿಸುವಿಕೆ
অন্যান্য ভাষায় অনুবাদ :