অর্থ : ಆಕಡೆ-ಈಕಡೆ ದೂರದ ವರೆಗೆ ತಲುಪುವುದು
							উদাহরণ : 
							ಜನರಲ್ಲಿ ಭಯ ವ್ಯಾಪಿಸುತ್ತಿದೆ.
							
সমার্থক : ಪಸರಿಸು, ಪ್ರಚಾರವಾಗು, ಹಬ್ಬು, ಹರಡು
অন্যান্য ভাষায় অনুবাদ :
অর্থ : ಒಂದು ವಸ್ತುವಿನ ಮೇಲೆ ಇನ್ನೊಂದು ವಸ್ತು ವ್ಯಾಪಿಸು ಅಥವಾ ಹರಡು
							উদাহরণ : 
							ಹಳದಿ ಬಣ್ಣದ ಮೇಲೆ ಕೆಂಪು ಬಣ್ಣ ಹರಡಿದೆ.
							
সমার্থক : ಹರಡು
অন্যান্য ভাষায় অনুবাদ :
অর্থ : ವಿಕಾಸ ಪ್ರಾಪ್ತವಾಗುವುದು
							উদাহরণ : 
							ನಮ್ಮ ವ್ಯಾಪಾರ ನಿಧಾನವಾಗಿ ಬೆಳೆಯುತ್ತಿದೆ.
							
সমার্থক : ಪ್ರಚುರವಾಗು, ಬೆಳೆ, ವಿಕಾಸಗೊಳ್ಳು, ವಿಕಾಸಹೊಂದು
অন্যান্য ভাষায় অনুবাদ :
অর্থ : ಬೆಳೆಯುವ ಕ್ರಿಯೆ
							উদাহরণ : 
							ಇಂದು ಸಮಾಜದಲ್ಲಿ ಅಪರಾಧಗಳು ಹೆಚ್ಚಾಗುತ್ತಿವೆ.ಅಪರಾಧಗಳು ಹೆಚ್ಚಾಗುತ್ತಿವೆ.
							
সমার্থক : ಚಾಸ್ತಿಯಾಗು, ಬೆಳೆ, ಹೆಚ್ಚಾಗು
অন্যান্য ভাষায় অনুবাদ :
बढ़ने की क्रिया होना।
आजकल समाज में अपराध बढ़ रहे हैं।অর্থ : ವಿಶೇಷವಾಗಿ ಯಾವುದಾದರೊಂದರ ಒಳಗೆ ಸಂಚರಿಸುವ ಅಥವಾ ಹರಡುವ ಕ್ರಿಯೆ
							উদাহরণ : 
							ವಾತಾವರಣದಲ್ಲಿ ಪ್ರದೂಷಿತವಾದ ಗಾಳಿಯ ಹಬ್ಬುವಿಕೆಯಿಂದಾಗಿ ಅನೇಕ ರೋಗಗಳ ಕಾಣಿಸಿಕೊಳ್ಳುತ್ತಿವೆ.
							
সমার্থক : ಪ್ರವೇಶ, ಪ್ರವೇಶಿಸುವಿಕೆ, ವ್ಯಾಪಸುವಿಕೆ, ಸಂಚರಿಸು, ಸಂಚರಿಸುವಿಕೆ, ಹಬ್ಬು, ಹಬ್ಬುವಿಕೆ, ಹರಡು, ಹರಡುವಿಕೆ
অন্যান্য ভাষায় অনুবাদ :