অর্থ : ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ
							উদাহরণ : 
							ಅವನ ಜೀವನದ ಚರಿತ್ರೆಯನ್ನು ಎಲ್ಲಾ ಜನರು ಪ್ರಶಂಸೆ ಮಾಡುತ್ತಾರೆ.
							
সমার্থক : ಆಚರಣೆ, ಚರಿತೆ, ಚರಿತ್ರೆ, ಚಾರಿತ್ರ್ಯ, ಜೀವನ ಚರಿತೆ, ಜೀವನದ ವರ್ಣನೆ, ನಡತೆ, ನಡಾವಳಿ, ರೀತಿನೀತಿ, ಸ್ವಭಾವ
অন্যান্য ভাষায় অনুবাদ :
অর্থ : ಶರೀರದ ಮೇಲಿರುವ ಯಾವುದೋ ಶುಭ ಅಥವಾ ಅಶುಭ ಚಿಹ್ನೆ
							উদাহরণ : 
							ನವಜಾತ ಶಿಶುವಿನ ಮೈಮೇಲೆ ಹಲವಾರು ಒಳ್ಳೆಯ ಲಕ್ಷಣಗಳು ಕಂಡುಬಂದವು.
							
অন্যান্য ভাষায় অনুবাদ :