অর্থ : ಮಾಲಿಕ ತನ್ನ ಮನೆ ಅಥವಾ ಅಂಗಡಿಯನ್ನು ಬಾಡಿಗೆಗೆ ನೀಡುವ ಸಮಯದಲ್ಲಿ ಕರಾರಿನ ಪ್ರಕಾರ ಹಣವನ್ನು ಪಡೆಯುತ್ತಾನೆ
							উদাহরণ : 
							ಎರಡು ಕೋಣೆಗಳಿಗೆ ಇಪ್ಪತ್ತು ಸಾವಿರ ಮುಂಗಡ ಹಣ ಮತ್ತು ಪ್ರತಿ ತಿಂಗಳು ಎರಡು ಸಾವಿರ ರೂಪಾಯಿಗಳನ್ನು ನೀಡಬೇಕೆಂದು ಅವನು ಹೇಳುತ್ತಿದ್ದಾನೆ.
							
অন্যান্য ভাষায় অনুবাদ :
Money given as security for an article acquired for temporary use.
His deposit was refunded when he returned the car.অর্থ : ಪಾರಿಶ್ರಮಿಕ ಮೊದಲಾದ ಅಂಶಗಳು ಕೆಲವು ಕೆಲಸ ಮಾಡುವ ಅಥವಾ ವಸ್ತುಗಳನ್ನು ಖರೀದಿಸು ಕರಾರಿನ ಸಮಯದ ಮೊದಲೇ ನೀಡುವ ಅಥವಾ ತೆಗೆದುಕೊಳ್ಳುವ ಹಣ
							উদাহরণ : 
							ಅವರು ಸಾಮಾನು ಖರೀಧಿಸಲು ಅಂಗಡಿ ಮಾಲೀಕನಿಗೆ ಮುಂಗಡ ಹಣವನ್ನು ನೀಡಿದರು.
							
সমার্থক : ಮುಂಗಡ-ಹಣ
অন্যান্য ভাষায় অনুবাদ :