অর্থ : ಯಾವುದಾದರು ವಸ್ತುವನ್ನು ಮಾರುವುದಕ್ಕಾಗಿ ಅದನ್ನು ಹೊತ್ತುಕೊಂಡು ಹಳ್ಳಿ-ಹಳ್ಳಿಗಳಲ್ಲಿ, ಗಲ್ಲಿ-ಗಲ್ಲಿಗಳಲ್ಲಿ ತಿರುಗಾಡುವುದು
							উদাহরণ : 
							ದಿನ ಬಿಟ್ಟು ದಿನ ತರಕಾರಿ ಮಾರುವವನು ತರಕಾರಿ ಮಾರಲು ತಿರುಗುತ್ತಾನೆ.
							
সমার্থক : ತಿರುಗುವಿಕೆ, ಸುತ್ತುವಿಕೆ
অন্যান্য ভাষায় অনুবাদ :
किसी वस्तु को बेचने के लिए उसे लादकर गाँव-गाँव, गली-गली घूमने की क्रिया।
हर दूसरे दिन सब्जी बेचने वाला फेरी लगाता है।অর্থ : ಯಾವುದೇ ಸ್ಥಳ ಅಥವಾ ಪ್ರದೇಶಕ್ಕೆ ಇನ್ನೊಂದು ಕಡೆಯಿಂದ ಬರುವುದು ಅಥವಾ ಸೇರುವುದು
							উদাহরণ : 
							ಭಾರತಕ್ಕೆ ಬ್ರಿಟೀಷರ ಆಗಮನ ಆದದ್ದು ವ್ಯಾಪಾರಕ್ಕಾಗಿ.
							
অন্যান্য ভাষায় অনুবাদ :