অর্থ : ಯಾವುದನ್ನು ಪೋಣಿಸಲಾಗಿದೆಯೋ
							উদাহরণ : 
							ಅವರು ಪ್ರತಿ ದಿನ ದೇವರ ಮೂರ್ತಿಗೆ ಪೋಣಿಸಿದ ಹೂವಿನ ಹಾರವನ್ನು ಹಾಕುತ್ತಾರೆ.
							
সমার্থক : ಕಟ್ಟದ, ಕಟ್ಟದಂತ, ಕಟ್ಟದಂತಹ, ಪೋಣಿಸಿದಂತ, ಪೋಣಿಸಿದಂತಹ
অন্যান্য ভাষায় অনুবাদ :
অর্থ : ಪೋಣಿಸಿದ ಅಥವಾ ಜೋಡಿಸಿದ
							উদাহরণ : 
							ರಾಜನ ಕಂಠಿಹಾರದಲ್ಲಿ ಪೋಣಿಸಿದ ಮಣಿ ಹೊಳೆಯುತ್ತಿತ್ತು.
							
সমার্থক : ಪೋಣಿಸಿದಂತ, ಪೋಣಿಸಿದಂತಹ
অন্যান্য ভাষায় অনুবাদ :