অর্থ : ಜತೆ ನಡೆಯುವ ಅವಸ್ಥೆ ಅಥವಾ ಭಾವನೆ
							উদাহরণ : 
							ಪರಿಸ್ಥಿತಿ ಜತೆಗೂಡಿದ ಕಾರಣ ಅವನು ಜೀವನದಲ್ಲಿ ಸಫಲವಾಗುತ್ತಾ ಹೋದ
							
সমার্থক : ಸಂದರ್ಭ
অন্যান্য ভাষায় অনুবাদ :
Logical coherence and accordance with the facts.
A rambling argument that lacked any consistency.অর্থ : ಯಾವುದೋ ಒಂದು ಪರಿಸ್ಥಿತಿಯಲ್ಲಿ ಒಂದು ಘಟನೆ ಘಟಿಸಿ ಹೋಗಿತ್ತು
							উদাহরণ : 
							ಪ್ರಸ್ತುತ ಕವಿತೆಯನ್ನು ಯಾವುದೋ ಒಂದು ಸಂದರ್ಭದಲ್ಲಿ ರಚಿಸಿದ್ದಾರೆ.
							
অন্যান্য ভাষায় অনুবাদ :
वह परिस्थिति जिसमें कोई घटना घटी हो।
प्रस्तुत काव्यांश किस संदर्भ में लिखा गया है।Discourse that surrounds a language unit and helps to determine its interpretation.
context, context of use, linguistic contextঅর্থ : ಯಾವುದೋ ಒಂದು ಘಟನೆ ಸಂಭವಿಸಿದ ಸಮಯ
							উদাহরণ : 
							ಅವನಿಗೆ ತುಂಬಾ ದುಃಖದ ಸ್ಥಿತಿ ಬಂದಿದೆ. ಅವನು ಸಾಯುವ ಸ್ಥಿತಿಯಲ್ಲಿ ಇದ್ದಾನೆ.
							
অন্যান্য ভাষায় অনুবাদ :
অর্থ : ಉದಾಸೀನತೆ ಅಥವಾ ಉತ್ತೇಜನೆಯ ಅವಸ್ಥೆ
							উদাহরণ : 
							ಅವನು ಈ ಸಮಯದಲ್ಲಿ ಇರುವ ಪರಿಸ್ಥಿತಿಯಲ್ಲಿ ಅವನನ್ನು ವ್ಯಂಗ್ಯ ಮಾಡುವುದು ಸರಿಯಲ್ಲ.
							
সমার্থক : ಅವಸ್ಥೆ, ಗತಿ, ಸ್ಥಿತಿ, ಸ್ಥಿತಿ-ಗತಿ
অন্যান্য ভাষায় অনুবাদ :
অর্থ : ಯಾವುದೇ ವ್ಯಕ್ತಿ, ವಸ್ತು, ದೇಶ ಮೊದಲಾದವುಗಳು ಇರುವ ಸ್ಥಳ ಮತ್ತು ಅದರ ಸುತ್ತಮುತ್ತಲಿನ ಸಧ್ಯದ ಪರಿಸರ ಅಥವಾ ಸ್ಥಿತಿ
							উদাহরণ : 
							ಕೋಮುಗಲಭೆಯಿಂದಾಗಿ ನಗರದ ಪರಿಸ್ಥಿತಿ ಹದಗೆಟ್ಟಿದೆ.
							
অন্যান্য ভাষায় অনুবাদ :
The state of the environment in which a situation exists.
You can't do that in a university setting.অর্থ : ಯಾವುದೇ ವಿಷಯ, ಮಾತು ಅಥವಾ ಘಟನೆಯ ವಿಶೇಷ ಸ್ಥಿತಿ
							উদাহরণ : 
							ಕೋಪದ ಸ್ಥಿತಿಯಲ್ಲಿ ಮಾಡುವ ಕೆಲಸ ಸರಿಯಾಗಿ ಆಗುವುದಿಲ್ಲ ಅವಳ ಗತಿ ಏನಾಗಿದೆ
							
সমার্থক : ಅವಸ್ಥೆ, ಗತಿ, ದಶ, ಸ್ಥಿತಿ
অন্যান্য ভাষায় অনুবাদ :
The way something is with respect to its main attributes.
The current state of knowledge.