অর্থ : ನಿಶ್ಯಕ್ತಿ, ರೋಗದ ಕಾರಣದಿಂದಾಗಿ ಯಾರಿಗಾದರೂ ತಾನು ಬಿದ್ದುಹೋಗುತ್ತೇನೆಂಬ ಅನುಭವವಾಗುವ ಪ್ರಕ್ರಿಯೆ
							উদাহরণ : 
							ಬೆಳ್ಳಗ್ಗಿನಿಂದ ನನ್ನ ತಲೆ ಸುತ್ತುತ್ತಿದೆ.ರೋಗಿಗೆ ಮತ್ತೆ-ಮತ್ತೆ ತಲೆ ಸುತ್ತು ಬರುತ್ತಿದೆ.
							
সমার্থক : ಚಕ್ಕರ್ ಹೊಡೆ, ತಲೆಸುತ್ತು
অন্যান্য ভাষায় অনুবাদ :