অর্থ : ಸ್ವಾತಂತ್ರ್ಯಕ್ಕಾಗಿ ಒಬ್ಬರು ಇನ್ನೊಬ್ಬರ ಮೇಲೆ ಹೇರುವ ತತ್ವಗಳ ಸಮೂಹ
							উদাহরণ : 
							ಕಳ್ಳರನ್ನು ಬಂಧಿಸಲು ಪೋಲಿಸರು ಒಂದು ತಂತ್ರವನ್ನು ಮಾಡಿದರು.
							
অন্যান্য ভাষায় অনুবাদ :
অর্থ : ದಾಳಿ ಮಾಡಲು ಅಥವಾ ಯಾರದ್ದೂ ವಿರುದ್ಧ ಕೆಲಸ ಮಾಡಲು ಅನುಕೂಲವಾಗುವ ಅವಕಾಶವನ್ನು ಹುಡುಕುತ್ತಿರುವುದು
							উদাহরণ : 
							ಗಡಿಯನ್ನು ದಾಟಲು ಶತ್ರುಗಳು ಹೊಂಚು ಹಾಕುತ್ತಿದ್ದರು
							
অন্যান্য ভাষায় অনুবাদ :
The act of concealing yourself and lying in wait to attack by surprise.
ambuscade, ambush, lying in wait, trapঅর্থ : ಕೆಲವು ವಿಶೇಷ ಕಾರ್ಯಗಳಲ್ಲಿ ಪ್ರಯುಕ್ತ ಪ್ರಯೋಗಾತ್ಮಕ ಅಥವಾ ವ್ಯವಹಾರಿಕ ವಿಧಿ ಅಥವಾ ಸಮಯ
							উদাহরণ : 
							ರೋಗಗಳಿಗೆ ಉಪಚಾರ ನೀಡಲು ಹೊಸ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ.
							
অন্যান্য ভাষায় অনুবাদ :
A practical method or art applied to some particular task.
techniqueঅর্থ : ಯಶಸ್ಸನ್ನು ಪಡೆಯಲು ಚಾಲಾಕಿತನ ಅಥವಾ ಯುಕ್ತಿಯಿಂದ ನಡೆದುಕೊಳ್ಳುವ ವಿಧಾನ
							উদাহরণ : 
							ಅವನು ಯುಕ್ತಿಯಿಂದ ಅಧ್ಯಕ್ಶನ ಸ್ಥಾನ ಗಿಟ್ಟಿಸಿಕೊಂಡನುನಾನು ಅವನ ತಂತ್ರ ಗುರುತಿಸಲಾರದೆ ಹೋದೆನು.
							
অন্যান্য ভাষায় অনুবাদ :
অর্থ : ಕೆಲಸ ಮಾಡುವ ಯುಕ್ತಿ ಅಥವಾ ಕ್ರಿಯೆ
							উদাহরণ : 
							ಅವನ ತಂತ್ರದಿಂದಾಗ ಮನೆ ಹೊಡೆಯುವುದು ತಪ್ಪಿತು.
							
সমার্থক : ಕಪಟ ಪ್ರಯತ್ನ, ಕಾರಸ್ಥಾನ, ಗುಪ್ತ
অন্যান্য ভাষায় অনুবাদ :
অর্থ : ಯಾರಿಗಾದರೂ ಕೆಟ್ಟದ್ದನ್ನು ಮಾಡಲು ಅಥವಾ ದೈವೀ ಪೀಡೆತಡೆ ದೂರಮಾಡುವುದಕ್ಕಾಗಿ ಪ್ರಯೋಗಮಾಡುವ ಯಾವುದಾದರು ಅಲೋಕಿಕವಾದ ಶಕ್ತಿ ಅಥವಾ ಭೂತ-ಪ್ರೇತಗಳ ಮೇಲೆ ವಿಶ್ವಾಸವನ್ನಿಟ್ಟು ಮಾಡಲಾಗುತ್ತದೆಮಾಡುವ ಪೂಜೆ
							উদাহরণ : 
							ಇಂದಿನ ವೈಜ್ಞಾನಿಕವಾದ ಮಂತ್ರ-ತಂತ್ರಗಳನ್ನು ನಂಬಬಾರದು.
							
সমার্থক : ಜಾದು, ತಂತ್ರ-ಮಂತ್ರ, ಮಂತ್ರ, ಮಂತ್ರ-ತಂತ್ರ, ಮಾಟ, ಮಾಟ-ಮಂತ್ರ
অন্যান্য ভাষায় অনুবাদ :
किसी का अहित करने या दैवी बाधा दूर करने के लिए किया जाने वाला मंत्र प्रयोग जो किसी अलौकिक शक्ति या भूत-प्रेत पर विश्वास करके किया जाए।
आज के वैज्ञानिक टोने-टोटके में विश्वास नहीं करते।The belief in magical spells that harness occult forces or evil spirits to produce unnatural effects in the world.
black art, black magic, necromancy, sorceryঅর্থ : ಗುಪ್ತವಾದ ಅಥವಾ ತಂತ್ರಗಾರದ ಕಾರ್ಯಾಚರಣೆ
							উদাহরণ : 
							ಸಿಪಾಯಿಗಳ ತಂತ್ರದಿಂದ ಶತ್ರುಗಳ ಸೈನ್ಯವನ್ನು ನಾಶ ಮಾಡಿದರು.
							
অন্যান্য ভাষায় অনুবাদ :
অর্থ : ಗುಪ್ತವಾದಂತಹ ಒಡಂಬಡಿಕೆ ಅಥವಾ ಮಾತುಕತೆ
							উদাহরণ : 
							ಮನೆಯವರ ಒಳಸಂಚಿನಿಂದಾಗಿ ಅವಳು ಸತ್ತಳು.
							
অন্যান্য ভাষায় অনুবাদ :
secret agreement or cooperation especially for an illegal or deceitful purpose.
The company was acting in 𝚌𝚘𝚕𝚕𝚞𝚜𝚒𝚘𝚗 with manufacturers to inflate prices.