অর্থ : ಯಾರು ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಾರೋ
							উদাহরণ : 
							ಅಧ್ಯಾಪಕ ಮತ್ತು ಶಿಷ್ಯ ಅಥವಾ ವಿದ್ಯಾರ್ಥಿಯ ನಡುವಿನ ಸಂಬಂಧ ಮಧುರವಾಗಿರಬೇಕು.
							
সমার্থক : ಅಧ್ಯಾಪಕ, ಆಚಾರ್ಯ, ಆಚಾರ್ಯಕ, ಉಪದೇಶಕ, ಉಪದೇಶಿಕ, ಉಪಾಧ್ಯಾಯ, ಗುರು, ಡೀಚರ್, ಪಂಡಿತ, ಪಾಠವನ್ನು ಕಲಿಸುವವ, ಪ್ರವಾಚಕ, ಪ್ರಾಚಾರ್ಯ, ಭೋದಕ, ಮಹೋಪಾಧ್ಯಾಯ, ಮಾರ್ಗದರ್ಶಕ, ಮಾಸ್ಟರ್, ಮೇಸ್ಟ್ರು, ವಾಚಕ, ವಾಜ, ವೇದವನ್ನು ಕಲಿಸುವವ, ಶಿಕ್ಷಕ, ಶಿಕ್ಷಾಗುರು, ಶ್ರೇಷ್ಠಗುರು
অন্যান্য ভাষায় অনুবাদ :
অর্থ : ಯಾರೋ ಒಬ್ಬರು ಹೆಚ್ಚಾಗಿ ಓದಿರುವರು
							উদাহরণ : 
							ಇಂದಿನ ಸಭೆಯಲ್ಲಿ ಹಲವಾರು ವಿದ್ವಾಂಸರು ಬಂದಿದ್ದರು.
							
সমার্থক : ಕೋವಿದ, ಪಂಡಿತರು, ವಿದ್ವಾಂಸರು, ವಿದ್ವಾನರು
অন্যান্য ভাষায় অনুবাদ :